ಈ ಸಾಲುಗಳು.. ಒಂದೊಂದು ಪದವೂ ಶಿವಣ್ಣನಿಗೆ ದೊಡ್ಡಮನೆಗೆ ಅರ್ಪಣೆ ಮಾಡಿದಂತಿದೆ.. ಉತ್ತಮ ಕುಟುಂಬ ಹೆಮ್ಮರವಾಗಿ ಚಿಗುರಲಿ.. ಶಾಪ ಹಾಕುವವರಿಗೂ ದೇವರು ಒಳ್ಳೆಯದು ಮಾಡಲಿ 🙏🏻.. All the best to Bairathi Ranagal team💐
ಕಹಿನೂರು ಡೈಮಂಡ್ ಕರುನಾಡಿನ ದೊರೆ ದೊಡ್ಡಮನೆ ರಾಜ್ಕುಮಾರ್ ಅಭಿಮಾನಿಗಳ ಅಭಿಮಾನಿ ಸ್ಯಾಂಡಲ್ವುಡ್ ಕಿಂಗ್ Ceo of sandalwood cinema industry ❤ ಇಲ್ಲಿ ರಾಕ್ಷಸರು ಇವರೇ ರಕ್ಷಕರು ಇವರೇ. God of simplicity ❤🎉 we all wating for Bhairathi Ranagal 🔥🔥🔥
A fan from Kerala ... My frnd suggested me to watch this movie mungaru male when we worked together in Chennai . . And litterlay addicted to this Kaavaliga songs... Lovely work
ರಾಕ್ಷಸನು ನೀನೇನಾ.... ರಕ್ಷಕನೂ ನೀನೇನಾ....🔥🔥 ನಂತರ ಬೈರತಿ ರಣಗಲ್ಗೆ ಕಾವಲಿಗಾ......❤❤ 3:25 ಅತ್ಯುತ್ತಮ ಲಿರಿಕ್ಸ್, ವಿಜಿ ಸರ್ ಸ್ವೀಟ್ ಧ್ವನಿ, ಬಸ್ರೂರು ಸರ್ ಮ್ಯೂಸಿಕ್ ಸೂಪರ್🫡😊
This is one of the best Kaavaliga songs till date. Wat a music and meaningful lyrics. People will really feel like falling in love after listening to such Kaavaliga songs. Sandalwood has one of the best music score.
@VarunChakravarthy-g5i bro I'm also dodmane fan yeno yaro obru ibru madodukke yak yelrunu tap tiliyodh beda ansutte ond sala yochne madi sorry bro Nan yendru thap helidre ❤
I'm appu ✨ sir fan so i love all "Doddamane" movies and songs . and i'm shivanna sir's first movie "Anna Thangi" is my first movie, so that moment i'm 7 year old boy, that moment i'm shivanna sir's bigg fan. ❤
ಇಲ್ಲಿ ಎಷ್ಟು ಜನ ಕನ್ನಡ ಅಭಿಮಾನಿಗಳು ಇದ್ದಾರೆ --->>❤❤❤
ಜೈ ಕನ್ನಡಿಗ ಜೈ ಕನ್ನಡಾoಭೆ 😍😍
ಈ ಸಾಲುಗಳು.. ಒಂದೊಂದು ಪದವೂ ಶಿವಣ್ಣನಿಗೆ ದೊಡ್ಡಮನೆಗೆ ಅರ್ಪಣೆ ಮಾಡಿದಂತಿದೆ.. ಉತ್ತಮ ಕುಟುಂಬ ಹೆಮ್ಮರವಾಗಿ ಚಿಗುರಲಿ.. ಶಾಪ ಹಾಕುವವರಿಗೂ ದೇವರು ಒಳ್ಳೆಯದು ಮಾಡಲಿ 🙏🏻.. All the best to Bairathi Ranagal team💐
🎉🎉🎉❤❤❤
ಬೈರತಿ ರಣಗಲ್ ಚಿತ್ರ ಶತ ದಿನೋತ್ಸವ ಆಚರಿಸಲೆಂದು ಆ ದೇವರಲ್ಲಿ ನನ್ನದೊಂದು ಪ್ರಾರ್ಥನೆ ಸರ್ 💯
❤❤
❤
ಅದ್ಭುತ ಸಾಹಿತ್ಯ ಇತರ ಸಾಂಗ್ ಬರಬೇಕು ಹೇಳಕ್ಕೆ ಎಷ್ಟು ಖುಷಿಯಾಗುತ್ತೆ ಜೈ ಶಿವಣ್ಣ ಜೈ ಅಪ್ಪು ಬಾಸ್ ❤️🥰 ಇದೆ ಹೃದಯವಂತಿಕೆ ❤️
ತುಂಬಾ ದಿನಗಳ ನಂತರ ಒಂದೊಳ್ಳೆ ಅರ್ಥ ಪೂರ್ಣವಾದ ಹಾಡು ಕೇಳಿದೆ.. ಮೊದಲನೇ ದಿನ ಮೊದಲ ಶೋ ನೋಡಲು ನಮ್ಮ ಇಡೀ ಕುಟುಂಬ ಕಾಯುತ್ತಿದೆ ❤️🥰
ರಾಜಕುಮಾರ ಸಿನಿಮಾ ಆದಮೇಲೆ ಒಂದೊಳ್ಳೆ ಲಿರಿಕ್ ಮನಸ್ಸಿಗೆ ನಾಟುವಂತ ಅಕ್ಷರಗಳು ಆಡಿರುವ ❤ ವಿಜಯ ಪ್ರಕಾಶ್ ಅವರಿಗೆ ಅಭಿನಂದನೆಗಳು ❤
All the best Shivanna from ಪವರ್ ಸ್ಟಾರ್ ಅಪ್ಪು ಬಾಸ್ ಫ್ಯಾನ್ಸ್ ಕಡೆಇಂದ ❤️
1986 to 2024 legendary actor.dr Shivanna🔥🔥
ತುಂಬಾ ದಿನಗಳ ನಂತರ ವಿಜಯ್ ಪ್ರಕಾಶ್ ಅವರ ಧ್ವನಿ ಕೇಳ್ತಾ ಇರೋದು ತುಂಬ೨ ಖುಷಿ ಆಗ್ತಿದೆ... Music was superb😍 and lyrics is 💥💥💥
❤👨❤️👨
Film ನಲ್ಲಿ ಈ ಹಾಡು ಫುಲ್ ಇರಬೇಕು...... 🎉❤🎉 ಇದರ ಮಹತ್ವ ತುಂಬಾ ಚೆನ್ನಾಗಿದೆ
ಶಿವಣ್ಣ, ನರ್ತನ್ ಬ್ರದರ್, ರವಿ ಬಸ್ರೂರು ಅಣ್ಣ, ವಿಜಯ್ ಪ್ರಕಾಶ್ ಸರ್ ಅಂಡ್ ಟೀಮ್ ಎಲ್ಲಾ ಚೆನ್ನಾಗಿ ಆಗ್ಲಿ. First day first show..... Love you shivanna 🎉
ಬಿರುಗಾಳಿಯಂಥ ಕಥೆಯಿರುವ ಸಿನಿಮಾದಲ್ಲಿ , ತಂಗಾಳಿಯಂಥ ಹಾಡು....💙💙💙
❤❤❤❤❤❤❤❤❤❤❤❤❤❤❤❤❤❤❤❤❤❤
Super lline
Yappa yentha mathu ❤
❤
Music composition +Amazing lyrics + Vijay prakash sir = Mind blowing.... Specially "ಕಾಳಜಿಯ ಸೂಜಿ ದಾರದಲ್ಲಿ ಹೊಡೆದಬದುಕ ಹೊಲೆಯೋ ಕಾರ್ಮಿಕ, ಮಾಯದಿರೋ ಮನದ ಗಾಯಕೆ ಮಮತೆ ಮದ್ದು ಹಚ್ಚೋ ಸೇವಕ "♥️😍💥
ಕಹಿನೂರು ಡೈಮಂಡ್ ಕರುನಾಡಿನ ದೊರೆ ದೊಡ್ಡಮನೆ ರಾಜ್ಕುಮಾರ್ ಅಭಿಮಾನಿಗಳ ಅಭಿಮಾನಿ ಸ್ಯಾಂಡಲ್ವುಡ್ ಕಿಂಗ್ Ceo of sandalwood cinema industry ❤ ಇಲ್ಲಿ ರಾಕ್ಷಸರು ಇವರೇ ರಕ್ಷಕರು ಇವರೇ. God of simplicity ❤🎉 we all wating for Bhairathi Ranagal 🔥🔥🔥
ಉತ್ತಮ ಸಾಹಿತ್ಯ. "ಬೊಂಬೆ ಹೇಳುತೈತ" ಹಾಡಿನ ನಂತರ ವಿಜಯ್ ಪ್ರಕಾಶ್ ಹಾಡಿರುವ ಅತ್ಯುತ್ತಮ ಗೀತೆ ಇದು. ಈ ಹಾಡಿಗೆ ರಾಜ್ಯ ಪ್ರಶಸ್ತಿ ಖಂಡಿತ ಲಭಿಸುತ್ತದೆ !
ಯಾಪ್ಪಾ ಎಂತ song ಗುರು proud of Kannada industry song
ಇ ಸಿನಿಮಾ ಇತಿಹಾಸ ರೀಪೀಟ್ ಮಾಡಬೇಕು ಯಾಕೆ ಅಂದ್ರೆ ಬಹಳ ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಕನ್ನಡ ಸಾಹಿತ್ಯ ಕೇಳುತ್ತಾ ಇದ್ದಿವಿ
ರವಿ ಬಸ್ರೂರು , ನರ್ತನ್ ಫ್ಯಾನ್ಸ್ 🎉 😊
ಕನ್ನಡ ಸಿನಿಮಾ ರಂಗದ ಕಾವಲಿಗ..🔥💥 ನಮ್ಮ ಶಿವಣ್ಣ ❤
ತುಕಾಲಿ pan ಇಂಡಿಯನ್ ಹೀರೋ ಗಳ ಮುಂದೆಇರುವ ಕನ್ನಡ ದ ನಿಜವಾದ ಹೀರೋ ಹ್ಯಾಟ್ರಿಕ್ ಹೀರೋ 🎉❤❤❤❤
Le tukali solemagane ninge nim hero hechu andre namge nam hero hechu nalige sariyagi balasu.
❤❤❤❤❤❤❤❤❤❤❤❤❤❤❤❤❤❤❤❤❤
World 🌍🌍🌍🦁🦁🦁🌍🌎🌍 eysbosss
Srl❤laon❤srkbosss❤
World 🌍🌍🌍🦁🦁🦁 realog
I am from Kerala... Nangu thumba ishta Shivanna Kaavaliga songs thumba ishta kannada language also.
Hrudayanereda nannigalu nimage❤😊
Nanagu nam janarigu tumba ista Keralam 😉 Kerala janaru,Nimma sansriti,bhaashe ellavu
ತುಂಬಾ ಚೆನ್ನಾಗಿದೆ ಈ ಹಾಡು ಶಿವಣ್ಣನಿಗೆ ತಕ್ಕ ಹಾಡು❤
Ultimate lyrics, singing, making beautiful namma shivanna kavaliga🙏🏻❤️
Raakshasanu neenenaa 🔥
Rakshakanu neenenaa ❤
I'm from Tamilnadu...Kannada is sweetest language I ever heard...i love kannada language and people's...
Brother watch today bhairati ranagal shivanna movie released in Tamil Nadu in Tamil language.
Masterpiece movie 💥💥
ಈ ಸಿನೆಮಾ ನೋಡಿ ಯಾರ್ಯಾರು ಮಫ್ತಿ ಸಿನಿಮಾ ಇನ್ನೊಂದು ಬಾರಿ ನೋಡಿದ್ರಿ ಕೈ ಎತ್ತಿ 🙋🏻🙋🏻🙋🏻🙋🏻
Yes 💯✅🫂
ಈ ಹಾಡು ಕೇಳಿದ ನಾನು ತೊಂಬತ್ತರ ದಶಕದಲ್ಲಿದ್ದೇನೆ ಎನ್ನುವ ಭಾವನೆ
ಶಿವಣ್ಣ ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟಿ ಇನ್ನು ಹೆಚ್ಚು ಸಿನಿಮಾಗಳ್ನ ಮಾಡ್ಲಿ ಒಳ್ಳೆದಾಗ್ಲಿ ನಿಮ್ ಮೂವಿ ಗೆ from Dboss fans ❤️❤️❤️🎉🎉🎉🎉
ನೋಡ್ರಪ್ಪ ಡಿ ಬಾಸ್ ಅಭಿಮಾನಿಯ ಹೃದಯ ವಂತಿಕೆ ಇದ್ದರೆ ನೀಮ್ಮಂಥ ಅಭಿಮಾನಿಗಳು ಇರುಬೇಕಪ್ಪ
ಶಿವಣ್ಣನ ಅಪ್ಪಟ ಅಭಿಮಾನಿಗಳು ಯಾರ್ಯಾರು ಇದ್ದೀರಿ ದಯವಿಟ್ಟು ಚಿಕ್ಕ ಕಲಾವಿದನಿಗೆ ಸಪೋರ್ಟ್ ಮಾಡಿ ❤❤
Support
❤❤
❤
Duty tfg @@jnanadevadeva2163
Iam fan of shivanna.
A fan from Kerala ... My frnd suggested me to watch this movie mungaru male when we worked together in Chennai . . And litterlay addicted to this Kaavaliga songs... Lovely work
Iam TamilNadu very cute Kannada Kaavaliga song very nice Kaavaliga song composing super
Shivannna Fans like madi 🎉🔥🔥🔥
ರಾಜವಂಶ ಕಡೆಯಿಂದ ನಾನು ಲೈಕ್ ಮಾಡಿದ್ದೇನೆ
✋️
If u wanna get more like u hv to ask in public shivanna lot of fans not in social media
Why?
Are you shivanna ?..😂
ದೊಡ್ಮನೆ ದೊರೆ ❤ಸ್ಯಾಂಡಲ್ವುಡ್ ಸಿಂಹದ mari😍 ಸೂಪರ್ ಸ್ಟಾರ್
Boss of sandalwood 🙏🙏🙏
ನರ್ತನ್ ಈ ಸಿನಿಮಾದ ಮೂಲಕ ಇನ್ನಷ್ಟು ಒಳ್ಳೆಯ ಹೆಸರು ಮಾಡಲಿ.
ತುಂಬಾ ಚೆನ್ನಾಗಿದೆ ಸರ್ song's all the best 👍 👌 😍 🥰 ಶಿವಣ್ಣ
One and only Hattrick Hero DR. SHIVARAJKUMAR🎉🎉❤❤❤
ತುಂಬ ವರ್ಷಗಳದ್ಮೇಲೆ ಒಳ್ಳೇ ಸಾಹಿತ್ಯ ಇರೋ ಗೀತೆ ಬಂದಿದೆ🔥🔥 ಬರೀ ಇಂಗ್ಲೀಷ್-ಹಿಂದಿ ಲಿರಿಕ್ಸ್ ಕೇಳಿ ಕೇಳಿ ಬೇಜರಾಗಿತ್ತು.😢
Dwapara?!
ಹಿಂದಿ ❌❌❌❌
Sathogu😂
ಕನ್ನಡ ಚಿತ್ರರಂಗದ ಕಾವಲಿಗಾ ನಮ್ಮ ಶಿವಣ್ಣ❤
I don't think any other song could've made this song even more magical!! ❤❤
ಕಾಳಜಿಯಾ ಸೂಜಿ ದಾರದಲ್ಲಿ ಒಡೆದ ಬದುಕು ಹೊಲಿಯೋ ಕಾರ್ಮಿಕ 🙏🙏🙏❤️
ಒಳ್ಳೆಯ ಹಾಡು ಹಾಗೂ ಸೊಗಸಾದ ಧ್ವನಿ 👌❤️👌ವಿಜಯ್ ಪ್ರಕಾಶ್ 👍👍👍👍
ಆಹಾ ಆಹಾ ಎಂಥ ಅದ್ಭುತ ಅದ್ಭುತ ಸಾಲುಗಳು ಎಲ್ಲರ ಮನಸಲ್ಲಿ ಮಗುವಾಗಿ ಉಳಿಯುವ ಶಿವಣ್ಣ ನಮ್ ಶಿವಣ್ಣ 🙏🙏💐💐💐ಅದ್ಭುತ
Super song🎉🎉❤❤Big fan of dr. Shivarajkumar
ಸಿನಿಮಾ ನೋಡಿ ಬಂದು ಸಾಂಗ್ ಕೇಳೋರೋ ಲೈಕ್ ಮಾಡಿ 💥❤️🔥
ತುಂಬಾ ಅರ್ಥ ಪೂರ್ಣ, ದೊಡ್ಮನೆ ಸರದಾರನಿಗೆ ಅಭಿನಂದನೆಗಳು ❤❤❤
ಧ್ರುವ ಸರ್ಜಾ boss ಅಭಿಮಾನಿಗಳ ಕಡೆಯಿಂದ ಶುಭವಾಗಲಿ ಅಂತ 🙏 ಕೋರುತ್ತಿದ್ದೇನೆ
❤❤❤
❤
ರಾಕ್ಷಸನು ನೀನೇನಾ....
ರಕ್ಷಕನೂ ನೀನೇನಾ....🔥🔥
ನಂತರ ಬೈರತಿ ರಣಗಲ್ಗೆ
ಕಾವಲಿಗಾ......❤❤
3:25 ಅತ್ಯುತ್ತಮ ಲಿರಿಕ್ಸ್, ವಿಜಿ ಸರ್ ಸ್ವೀಟ್ ಧ್ವನಿ, ಬಸ್ರೂರು ಸರ್ ಮ್ಯೂಸಿಕ್ ಸೂಪರ್🫡😊
Shivanna performance is outstanding, as always
Realog.❤reallaioneys❤❤❤❤❤❤❤ world 🌍🌍🌍🦁 world recordbosss laionisback
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Bhairathi Ranagal will be the biggest hit of KFI in 2024 ❤️🔥
Leading Lion since 1986 🔥
ಶಿವಣ್ಣ ❤️❤️❤️ಸೂಪರ್ ಸಾಂಗ್ ❤❤❤
No actors in kannada industry gain love from fans like Shivanna
My moooosttttt Love Kaavaliga song....
Love you shivanna.... super song .. November 15...full jatre❤❤
November 15 appi
#ಭೈರತಿರಣಗಲ್ ಯಾವು ಥಿಯೇಟರ್ ನಲ್ಲಿ ನೋಡ್ತಿರ ಕಾಮೆಂಟ್ ಮಾಡಿ ❤💥💥
Raichur distric Manvi taluk nalli
Aparanna tyakis nalli bro
Santosh Bangalore
ಪೂರ್ಣಿಮಾ ಥಿಯೇಟರ್ ರಾಯಚೂರು ಅಲ್ಲಿ ನೋಡ್ತೀನಿ 🔥💥 big fan of Dr.Shivanna ❤
ಚಿತ್ರ ದುರ್ಗ
Main theater..
ಯಾರೆಲ್ಲಾ ನವಂಬರ್15 ಕ್ಕೆ ಕಾಯ್ತ ಇದ್ದೀರಾ?
My Favourite Kaavaliga song of Shivanna album
Estu sala keltidru matte matte kelbeku anistide love you shivanna & appu boss ....❤❤❤❤❤ all the best shivanna 🎉🎉🎉🎉🎉🎉
Song ಬರವಣಿಗೆ ಮಾತ್ರ 👌👌👌
Boss of sandalwood shivanna
Shivanna putti... Combination❤Love you🎉
What an lyrics it's awsm and mind blowing... Love you shivanna ❤❤❤
D boss ಕಡೆಯಿಂದ all tha ಬೆಸ್ಟ್ 🎉
Appu fans watching and like me❤
BOSS of sandal wood shivarajkumar
ಕನ್ನಡಕ್ಕೆ ಕಾವಲಿಗ ನಮ್ಮ ಶಿವಣ್ಣ ಸಾಂಗ್ ಎಷ್ಟು ಮೆಲೋಡಿ❤
ಕನ್ನಡ ನಲ್ಮೆಯ ಸಾಲುಗಳ ಬಹು ಸುಂದರ ಹಾಡು..... ಇವನೇ..... ಶಿವರಾಜ್ ಕುಮಾರಾ....
ಉತ್ತಮ ಸಾಹಿತ್ಯ.ಅದ್ಬುತ ಗಾಯನ..... ಪರಿಪೂರ್ಣ ಸಂಗೀತ...... 💐👌
ಒಳ್ಳೆಯದಾಗಲಿ ಶಿವಣ್ಣ ವೇಟಿಂಗ್ ಮೂವಿ❤
I don't know Kanada, but I feel this Kaavaliga Song. What a music. Love from Assam
This is just wow from VP & Ravi basrur. The line ಕಾವಲಿಗ is very haunting. The beats and the voice of VP took this song to another level.
This is one of the best Kaavaliga songs till date. Wat a music and meaningful lyrics. People will really feel like falling in love after listening to such Kaavaliga songs. Sandalwood has one of the best music score.
ಹಾಡು ತುಂಬಾ ಚೆನ್ನಾಗಿದೆ ವಿಜಯ್ ಪ್ರಕಾಶ್ ಅವರ ಜೀವ ತುಂಬಿ ಹಾಡಿದ್ದಾರೆ ಇನ್ನು ಭೈರತಿ ರಣಗಳ ಸಿನಿಮಾ ನೋಡಲು ಕಾಯುತ್ತಿದ್ದೇನೆ ❤❤❤
Dr.ShivaRajkumar fan's like her👇
ಸೂಪರ್ ಸಾಂಗ್ ❤❤
ಎಷ್ಟೊಂದು ಸಾರಿ ಕೇಳಿದೆ ಸೂಪರ್ ಸಾಂಗ್
This is going to be one of the best Moorane Krishnappa Song ever.... can't wait❤
Sai Sarvesh the lyricist❤❤❤❤❤ Please give the credit to him also and Ravi Basrur the legend
ಸಿನಿಮಾ ನೋಡಿದಾ ಮೇಲೆ ತಲೆಯಲ್ಲಿ ಕೋರೆಯುವ ಹಾಡು, ಸೂಪರ್ ಸೂಪರ್ ಸಿನಿಮಾ
Wait madthide good song love you shivanna❤
Appu fans like madi 🔥
Shivanna performances touch my heart
Ultimate acting .....very decsent direction nect level BGM and Songs.......Super cinimatography
In theatre this song feel❤🔥🙏
Yes bro pure goosebumps
ಹಾಡಿನ ಸಾಲುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಮುತ್ತುಗಳ ಜೋಡಣೆ ಸೊಗಸಾದ ಸಾಹಿತ್ಯ ಮತ್ತು ಸಂಗೀತ❤
All the best from DBoss fans😊❤️
Neev yaakro yellakade bartira 😬
Karidheiro function ge nuggohaa
ge😂😂😂 thu ...
Maana maryade idre
Nim boss film maathra
Nodbeku
Yavange beku nim all best 😂
@VarunChakravarthy-g5i bro I'm also dodmane fan yeno yaro obru ibru madodukke yak yelrunu tap tiliyodh beda ansutte ond sala yochne madi sorry bro Nan yendru thap helidre ❤
@@yeshwanthyeshu7896 nin dodd Mane fan adre yak D boss anta mantion madtiya bro🙂
@@VarunChakravarthy-g5i bro illi Nan yelli D boss anta mention madidini heli yelrunu gowravistini sarina ❤
ಯಾರಿವನು?ಕಾವಲಿಗ!❤❤❤
ಈ ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿದೆ ಕನ್ನಡ ಚಕ್ರವರ್ತಿ ನಮ್ಮ ಶಿವಣ್ಣ
Super song & Lyrics was superb & Vijay Prakash Sir voice one more bombe heluthaithe
King 👑 🎵🎶 masss fell with emotions, ruling kannada industry with joyful.......
ಬೈರತಿ ರಣಗಲ್ ಚಿತ್ರದ ಇನ್ನು ಹಾಡುಗಳು ಬೇಗ ಅಪ್ಲೋಡ್ ಮಾಡಿ ಸಾಂಗು ತುಂಬಾನೇ ಎಮೋಷನಲ್ ಆಗಿದೆ ವೆರಿ ಡಿಫಿಕಲ್ಟ್ ಜೈ ಅಪ್ಪು ಬಾಸ್ ಜೈ ಶಿವಣ್ಣ ಜೈ ರಾಜಣ್ಣ🎉🎉❤❤❤🎉🎉
My god shivanna Jai shivanna ❤
This is going to be emotional! Can't wait to see it in the theatre with my friends!
God of mass🥵💥
ಸಾಯಿ ಸರ್ವೇಶ್ ಸರ್ ಅವರು ಈ ಸಾಹಿತ್ಯವನ್ನು ತುಂಬಾ ಅದ್ಭುತವಾಗಿ ಬರೆದಿದ್ದಾರೆ ಅವರಿಗೆ ಅಭಿನಂದನೆಗಳು 💐
Ravi basur avara music yestu janake ista ❤️
ಏನ್ ಸಾಹಿತ್ಯ ಗುರು ! 🔥🔥🔥
Super lyrics, Super composing, totally wow song
I'm appu ✨ sir fan so i love all "Doddamane" movies and songs . and i'm shivanna sir's first movie "Anna Thangi" is my first movie, so that moment i'm 7 year old boy, that moment i'm shivanna sir's bigg fan. ❤
Shivanna fans like me 🎉🎉🎉❤
ಒಳ್ಳೆಯ ಸಂದೇಶ ಸಾರುವ ಈ ಹಾಡು ಸರ್ 🥰🙏